
75 ನೇ ವರ್ಷದ ಆಜಾದಿ ಕಿ ಅಮೃತ್ ಮಹೋತ್ಸವ್ ಅಂಗವಾಗಿ -ಬೈಕ್ ಜಾತ
75 ನೇ ವರ್ಷದ ಆಜಾದಿ ಕಿ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಜಾತ.
ಶಿವಮೊಗ್ಗ ನಗರದ ವಿವಿಧ ವಾರ್ಡ್ ಗಳ ಪ್ರಮುಖ ಬೀದಿಗಳಲ್ಲಿ ಬೈಕ್ ಜಾತವನ್ನು ಹಮ್ಮಿಕೊಂಡಿದೆ.
ಈ ಬೈಕ್ ಜಾತದಲ್ಲಿ ಪಕ್ಷದ ದೇಶಾಭಿಮಾನಿಗಳು, ಪಕ್ಷದ ಎಲ್ಲ ಜವಾಬ್ದಾರಿ ಇರುವ ಪ್ರಮುಖರುಗಳು, ಮಹಾ ಕೇಂದ್ರ , ಶಕ್ತಿ ಕೇಂದ್ರ, ನಗರ ಸಮಿತಿ ಸದಸ್ಯರು , ಎಲ್ಲಾ ಮೋರ್ಚಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಸದಸ್ಯರುಗಳು, ಎಲ್ಲಾ ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರುಗಳು ಹಾಗೂ ಬೂತ್ ಸಮಿತಿ ಸದಸ್ಯರಗಳು ಈ ಜಾತದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ದಿನಾಂಕ : 8 ಆಗಸ್ಟ್ 2022 ರ ಸೋಮವಾರ
ಸಮಯ: ಬೆಳಿಗ್ಗೆ 8 ಕ್ಕೆ
ದಿನಾಂಕ : 8 ಆಗಸ್ಟ್ 2022 ರ ಸೋಮವಾರ
ಸ್ಥಳ
ಎಲ್ಲಾ ಬೈಕುಗಳು ಎಂ ಆರ್ ಎಸ್ ಸರ್ಕಲ್ ನಿಂದ ಪ್ರಾರಂಭ…
ಶಿವಮೊಗ್ಗ ನಗರದೊಳಗೆ ಬೈಕ್ ಚಲಾವಣೆ
ಶಿವಮೂರ್ತಿ ವೃತ್ತ
ಬೈಕ್ ಜಾತ್ ಅಂತ್ಯ
ಈ ಬೈಕ್ ಜಾತದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಮಾಹಿತಿ ಪ್ರದೀಪ್ ಮಿಥಲ- ಬಿಜೆಪಿ ಶಿವಮೊಗ್ಗ ನಗರ ಸೋಷಿಯಲ್ ಮೀಡಿಯಾ