
ಸಾಗರ: ಪ್ರತಿಷ್ಠಿತ ದಿವಂಗತ ದೇವರಾಜ್ ಅರಸು ಪ್ರಶಸ್ತಿ ಸ್ವೀಕರಿಸಿದ ಶ್ರೀ ಕಾಗೋಡು ತಿಮ್ಮಪ್ಪನವರಿಗೆ, ಸಾಗರ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ ಸಾಗರ ವತಿಯಿಂದ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಶ್ರೀಮತಿ. ಅನುರಾಧವರು, ಅಧ್ಯಕ್ಷರು ಶ್ರೀ ಗುರುರಾಜ, ನಿರ್ದೇಶಕರುಗಳಾದ ವಿಶ್ವನಾಥ್, ಉಲ್ಲಾಸ, ರಮೇಶ, ವಿನೋದ್ ಶೆಟ್ಟಿ, ರಾಮಕೃಷ್ಣ, ಮಂಜಪ್ಪ, ದಿವಾಕರ್, ಶಿವಕುಮಾರ್, ಶಿವರಾಜ್, ಮಂಜುನಾಥ್, ರವಿ ಮತ್ತು ಎಲ್ಲಾ ಸದಸ್ಯರು ಹಾಜರಿದ್ದರು.
Info:Gururaj
