
ಹೊಸ ಆರ್ಥಿಕ ವರ್ಷ ಬರುತ್ತಿದ್ದಂತೆ ಹೊಸ ಹೊಸ ಕಾನೂನುಗಳು ಕೂಡ ಜಾರಿಗೆ ಆಗುತ್ತಿದ್ದು ಅದರಲ್ಲಿ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಕೆಲವೊಂದು ವಾಹನಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಒಂದು ವೇಳೆ ಈ ರೀತಿ ನೀವು ನಡೆದುಕೊಂಡಿಲ್ಲ ಅಂದ್ರೆ ನಿಮ್ಮ ವಾಹನಗಳು ರೋಡಿಗೆ ಇಳಿಯೋದೇ ಕಷ್ಟ ಆಗುತ್ತೆ. ಹಾಗಿದ್ದರೆ ಆ ನಿಯಮಗಳು ಏನು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಮಿತ್ರರೇ ಮೊದಲು ಕೂಡಲೇ ಗಾಡಿಯನ್ನು ರಿಜಿಸ್ಟರ್(Number Register) ಮಾಡಿಸಿ ಸ್ವಲ್ಪ ದಿನಗಳ ನಂತರ ನಂಬರ್ ಪ್ಲೇಟ್ ಬರುತ್ತಿತ್ತು ಅದರ ಒಳಗಡೆ ಗಾಡಿಯನ್ನು ಓಡಿಸಿದರೆ ಯಾರು ಏನು ಕೇಳುತ್ತಿರಲಿಲ್ಲ ಆದರೆ ಈಗ ಹಾಗಲ್ಲ ನೋಂದಣಿ ಫಲಕವನ್ನು ಅಳವಡಿಸಿದಿದ್ದರೆ ಗಾಡಿ ರೋಡಿಗೆ ಇಳಿಯುವಂತಿಲ್ಲ ಎಂಬುದಾಗಿ ಕಟ್ಟುನಿಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ.
