
ಒಬ್ಬ ಹೆಣ್ಣು,
ಬಾಲ್ಯದಲ್ಲಿ ತನ್ನ ಪೋಷಕರಿಗೆ ಬದುಕುತಾಳೆ, ಯವ್ವನದಲ್ಲಿ ತನ್ನ ಗಂಡನಿಗಾಗಿ, ವೃಧ್ಯಾಪದಲ್ಲಿ ತನ್ನ ಮಕ್ಕಳಿಗಾಗಿ, ತನ್ನ ಇಡಿ ಜೀವನವನ್ನೇ ಎಲ್ಲರಿಗೂ ಪಣಯಿಟ್ಟರು ಸಹ.. ಸಮಾಜ ಕೆಳುತ್ತದೆ.. ಇವಳು ಒಬ್ಬ ಹೆಣ್ಣು ನಮಗೆ ಮಾಡಿದು ಆದುದರೂ ಏನು??? ಚಿಕ್ಕವಳಿಂದಲೂ ತನ್ನ ಆಸೆ, ಆಕಾಂಕ್ಷೆಗಳ್ನನು ಮರೆಮಾಚಿ ಬೆರೆಯವರ ಸುಖದಲ್ಲಿ ತೃಪ್ತಿ ಪಡುವ ಆ ದೇವಿಗೆ ಇಂತ ಸನ್ಮಾನ ಸರಿಯೇ??
ಬನ್ನಿ ಅವಳ ಕಷ್ಟದಲ್ಲಿ ಪರಿಹಾರ ನೀಡೋಣ, ಮರುಗಿದರೆ ಸಾಂತ್ವನೀಸೋಣ , ದುಃಖ್ಖದಲ್ಲಿ ಪ್ರೀತಿ ತೋರಿಸೋಣ, ಕೇವಲ ಆ ಹೆಣ್ಣಿಗೆ ಪ್ರೀತಿ, ಅಕ್ಕರೆ, ಕಾಳಜಿಯಿಂದ ಗೆಲ್ಲಬಹುದೇ ಹೊರತು ಬೇರೆ ರೀತಿಯಲ್ಲಿ ಅಲ್ಲ..ಬನ್ನಿ ಆ ಒಬ್ಬ ಹೆಣ್ಣಿಗೆ ನಮ್ಮ ಸಮಯವೆಂಬ ದೇವಾಲಯದಲ್ಲಿ ಜಗಮಗಿಸುವ ದೀಪದಿಂದ ಸದಾ ಪೂಜಿಸೋಣ. 🙏

ಖುರ್ರತ್ ಉಲ್ ಆಯಿನ್. ಆರ್
ಬೆಂಗಳೂರು.